ಕನ್ನಡ / English / Hindi

ಡಾ.ಸಿದ್ಧಯ್ಯ ಪುರಾಣಿಕ

(ಕಾವ್ಯಾನಂದ)

ಡಾ. ಸಿದ್ಧಯ್ಯ ಪುರಾಣಿಕ (ಕಾವ್ಯನಾಮ-ಕಾವ್ಯಾನಂದ)



ಇವರು 1918 ರ ಜೂನ್‌ 18 ರಂದು ಕರ್ನಾಟಕದಲ್ಲಿ ಜನಿಸಿದರು. ಇವರು ಕನ್ನಡ ಸಾಹಿತ್ಯಕ್ಕೆ ಆಗಾಧವಾದ ಕೊಡುಗೆ ನೀಡಿದ ಒಬ್ಬ ಶ್ರೇಷ್ಠ ಬರಹಗಾರರು ಮಾತ್ರವಲ್ಲದೆ. ಮಾನವೀಯ ಮೌಲ್ಯವುಳ್ಳ ಐ.ಎ.ಎಸ್.‌ ಅಧಿಕಾರಿಯಾಗಿದ್ದರು. ಇವರು ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಹಾಗೂ ಉರ್ದು ಭಾಷೆಗಳಲ್ಲಿ ವಿದ್ವಾಂಸರಾಗಿದ್ದರು. ಇವರು ಆನೇಕ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Editor Image ಸಂಪಾದಕರು: ಶ್ರೀ ಪ್ರಸನ್ನ ಕುಮಾರ ಪುರಾಣಿಕ,
ಶ್ರೀಮತಿ ಲತಾ ಪುರಾಣಿಕ
(ಡಾ. ಸಿದ್ಧಯ್ಯ ಪುರಾಣಿಕರ ಮಗ ಮತ್ತು ಸೊಸೆ)